Skip to the toolನೇರವಾಗಿ ಪರಿಕರಕ್ಕೆ ಹೋಗಿ
Tell us something ನಮಗೆ ತಿಳಿಸಿ A problem with a tool, a suggestion, or a question. ಪರಿಕರದಲ್ಲಿನ ತೊಂದರೆ, ನಿಮ್ಮ ಸಲಹೆ, ಅಥವಾ ಪ್ರಶ್ನೆಗಳಿದ್ದರೆ.
This is not a way to get medical advice. Nobody here can look at your results and tell you what to do. Please take those to your own doctor. This form is for telling us that something on this site is wrong, confusing, or missing. ಇದು ವೈದ್ಯಕೀಯ ಸಲಹೆ ಪಡೆಯುವ ಜಾಗವಲ್ಲ. ನಿಮ್ಮ ರಿಪೋರ್ಟ್‌ಗಳನ್ನು ನೋಡಿ, ಏನು ಮಾಡಬೇಕೆಂದು ಹೇಳಲು ಇಲ್ಲಿ ಯಾರೂ ಇಲ್ಲ. ದಯವಿಟ್ಟು ಅವನ್ನು ನಿಮ್ಮ ವೈದ್ಯರ ಬಳಿಯೇ ಒಯ್ಯಿರಿ. ಈ ತಾಣದಲ್ಲಿ ಏನಾದರೂ ತಪ್ಪಿದ್ದರೆ, ಗೊಂದಲವಿದ್ದರೆ ಅಥವಾ ನಾವೇನಾದರೂ ಬಿಟ್ಟಿದ್ದರೆ, ಅದನ್ನು ತಿಳಿಸಲಷ್ಟೇ ಈ ನಮೂನೆ ಇರುವುದು.
Without it we usually cannot act on what you tell us, because we cannot ask you which numbers you entered. ಇದಿಲ್ಲದಿದ್ದರೆ ನೀವು ತಿಳಿಸಿದ ತೊಂದರೆಯ ಬಗ್ಗೆ ನಾವು ಏನೂ ಮಾಡಲಾಗುವುದಿಲ್ಲ, ಏಕೆಂದರೆ ನೀವು ಯಾವ ಅಂಕಿಗಳನ್ನು ನಮೂದಿಸಿದಿರಿ ಎಂದು ನಿಮ್ಮನ್ನು ಮರಳಿ ಕೇಳಲು ನಮಗೆ ಸಾಧ್ಯವಾಗುವುದಿಲ್ಲ.
Please do not write anybody's name in here. Please do not write a hospital number or an Aadhaar number either. ದಯವಿಟ್ಟು ಇಲ್ಲಿ ಯಾರ ಹೆಸರನ್ನೂ ಬರೆಯಬೇಡಿ. ಹಾಗೆಯೇ ಆಸ್ಪತ್ರೆಯ ನಂಬರ್ ಅಥವಾ ಆಧಾರ್ ನಂಬರ್ ಕೂಡ ಖಂಡಿತಾ ಬೇಡ.